grains of Paradise
ನಾಮವಾಚಕ

ಸ್ವರ್ಗಧಾನ್ಯ; ಗಿನಿಕಾಳು; ಮಸಾಲೆಯಾಗಿಯೂ ಔಷಧ ವಸ್ತುವಾಗಿಯೂ ಬಳಸುವ, ಆಹ್ರಮೊಮಂ ಮೆಲೆಗ್ವೆಟ ಕುಲದ, ದಕ್ಷಿಣ ಆಹ್ರಿಕದ ಸಸ್ಯದ ಬೀಜಕೋಶ.